ಡಿಸೆಂಬರ್ ೩೦ - ಡಿಸೆಂಬರ್ ತಿಂಗಳಿನ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೬೪ನೇ (ಅಧಿಕ ವರ್ಷದಲ್ಲಿ ೩೬೫ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೦೬ - ಅಖಿಲ ಭಾರತ ಮುಸ್ಲಿಂ ಲೀಗ್ ಸ್ಥಾಪನೆ. ೧೯೪೩ - ಪೋರ್ಟ್ ಬ್ಲೇರ್ನಲ್ಲಿ ಸುಭಾಶ್ ಚಂದ್ರ ಬೋಸ್ ಭಾರತದ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯವನ್ನು ಘೋಷಿಸಿದರು. ೧೯೪೭ - ರೊಮಾನಿಯ ಚಕ್ರಾಧಿಪತ್ಯದಿಂದ ಜನ ಗಣರಾಜ್ಯವಾಗಿ ಬದಲಾಯಿತು. ೧೯೬೫ - ಫೆರ್ಡಿನೆಂಡ್ ಮಾರ್ಕೊಸ್ ಫಿಲಿಪ್ಪೀನ್ಸ್ನ ರಾಷ್ಟ್ರಪತಿಯಾದರು. == ಜನನ == ೧೮೬೫ - ರಡ್ಯಾರ್ಡ್ ಕಿಪ್ಲಿಂಗ್, ಬ್ರಿಟನ್ನ ಲೇಖಕ, ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ. ೧೮೭೯ - ರಮಣ ಮಹರ್ಷಿ, ಭಾರತದ ತತ್ವಜ್ಞಾನಿ. ೧೮೮೭ - ಕೆ. ಎಮ್. ಮುನ್ಷಿ, ಭಾರತೀಯ ವಿದ್ಯಾ ಭವನದ ಸ್ಥಾಪಕರು ೧೯೦೬ - ಸರ್ಜೆ ಕೊರೊಲೈಯೋವ್, ಉಕ್ರೇನ್‌ನ ಪ್ರಸಿದ್ಧ ಇಂಜಿನಿಯರ್ ೧೯೫೦ - ಹನುಮಪ್ಪ ಸುದರ್ಶನ, 'ರಾಯ್ಟ್ ಲಾಯ್‌ವ್ಲಿಹುಡ್' ಪ್ರಶಸ್ತಿ ವಿಜೇತರು == ಮರಣ == ೧೬೯೧ - ರಾಬರ್ಟ್ ಬಾಯ್ಲ್, ಐರ್ಲೆಂಡ್ನ ವಿಜ್ಞಾನಿ. ೧೮೯೬ - ಹೊಸೆ ರಿಜಾಲ್, ಫಿಲಿಪ್ಪೀನ್ಸ್ನ ನಾಯಕ (ಮರಣದಂಡನೆ). ೧೯೬೮ - ಟ್ರಿಗ್ವೆ ಲಿ, ನರ್ವೆಯ ರಾಜಕಾರಣಿ, ಮೊದಲ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ. ೨೦೦೬ - ಸದ್ದಾಮ್ ಹುಸೇನ್, ಇರಾಕ್ನ ಸರ್ವಾಧಿಕಾರಿ (ಗಲ್ಲು ಶಿಕ್ಷೆ). ೨೦೦೯ - ಡಾ. ವಿಷ್ಣುವರ್ಧನ್, ಕನ್ನಡ ನಟ == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ